What is the story about?
ಬೆಂಗಳೂರು (ಜು.22): ನಗರದ ಕೆಪಿಸಿಸಿ ಕಚೇರಿ ಎಂದು ಬಿಗ್ ಹೈಡ್ರಾಮಾ ನಡೆದಿದ್ದು, ಮುತ್ತಿಗೆ ಹಾಕಲು ಬಂದ ಬಿಜೆಪಿ ಶಾಸಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ. ಬಿಜೆಪಿ ನಾಯಕ
ಕಾರಿನ ಮೇಲೂ ಮೊಟ್ಟೆ ಹೊಡೆದಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಕಚೇರಿ ಎದುರು ಬಿಗಿವಿನ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ನಾಯಕ ಮೇಲೆ ಮೊಟ್ಟೆ ಎಸೆದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.














